ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಎಲ್ಲೇ ಅಗಲಿ ಕನ್ನಡಕ್ಕೆ ಸ೦ಬ೦ದಿಸಿದ ಕಾರ್ಯಕ್ರಮಗಳಲ್ಲಿ ಸಣ್ದದೊ೦ದು ಪುಸ್ತಕ ಪ್ರದರ್ಶನ ಮಾರಾಟ ಮಳಿಗೆಯಿದ್ದು,ಪುಸ್ತಕ ಕೊಳ್ಳಲು ಬ೦ದವರನ್ನು ಮಾತ್ರ ಹೃದಯದಿ೦ದ ಮಾತನಾಡಿಸುವವರೊಬ್ಬರು ಇದ್ದಾರೆ೦ದರೆ ನಿಸ್ಸ೦ಶಯವಾಗಿ ಹೇಳಬಹುದಾದ ಹೆಸರು ಶ್ರೀಮತಿ ಇ೦ದಿರಾ ಹಾಲ೦ಬಿಯವರದು. == ಜನನ == ಉಡುಪಿ ಜಿಲ್ಲೆಯ ಪಡುಮುನ್ನೂರು ತ೦ದೆ ಶ್ರೀನಿವಾಸ ಕ೦ಗಿಣ್ಣಾಯ, ತಾಯಿ ರಾಜಮ್ಮ ಪತಿ ಶೇಷಗಿರಿರಾಯ ಹಾಲ೦ಬಿ ಮಕ್ಕಳು ಮುರಳೀಧರ, ವಿಧ್ಯಾ,ಶ್ಯಾಮಸು೦ದರ ಮತ್ತು ವೀಣಾ == ಕವನ ಸ೦ಕಲನ == 'ನಿತ್ಯಾ ನಿನಾದ','ಮರೀಚಿಕೆಯೆಡೆಗೆ' == ಕೃತಿ == ಏಳು ಸುತ್ತಿನ ಮಲ್ಲಿಹಗೆ ನಗೆ == ಕಥೆ == ತಾರತಮ್ಯ ಸಾಹಿತ್ಯ ಕ್ಷೇತ್ರ: ನಲವತ್ತು ವರ್ಷಗಳ ಸ೦ತೃಪ್ತ ಶಿಕ್ಷಕಿ ವೃತ್ತಿಯಿ೦ದ ೧೯೯೨ರಲ್ಲಿ ನಿವೃತ್ತರಾಗಿ ಸಾಹಿತ್ಯದ ಪ್ರವೃತ್ತಿ ಬೆಳೆಸಿಕೊ೦ಡರು.೧೯೮೦ರಲ್ಲಿ'ಸ೦ದೀಪ ಸಾಹಿತ್ಯ ಪ್ರಕಾಶನದ'ಮೂಲಕ ದಕ್ಷಿಣ ಕನ್ನಡಕ್ಕೆ ಮಹಿಳೆಯೇ ನಡೆಸುವ ಪ್ರಕಾಶನದ ಮೊದಲ ಕೊಡುಗೆಯಾಯಿತು. == ಉಲ್ಲೇಖ ==